ಫೆಡರೇಶನನ್ನು 19 ಸದಸ್ಯರ ಆಡಳಿತ ಮಂಡಳಿಯು ನಿರ್ವಹಿಸುತ್ತಿದ್ದು ಇದರಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಗಳಿಂದ 5 ಪ್ರತಿನಿಧಿಗಳು, ‘ಸಿ’ ವರ್ಗದ ಸದಸ್ಯರಿಂದ 11 ಪ್ರತಿನಿಧಿಗಳು, ಹಾಗೂ 3 ಸರ್ಕಾರಿ ಅಧಿಕಾರಿಗಳಿರುತ್ತಾರೆ. ಇದಲ್ಲದೆ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಒಬ್ಬ ಸದಸ್ಯರಿರುತ್ತಾರೆ.
ಪ್ರಸ್ತುತ ಇರುವ ನಿರ್ದೇಶಕರ ವಿವರ ಈ ಕೆಳಗಿನಂತಿದೆ :
ಶ್ರೀ ಯಶಪಾಲ.ಎ.ಸುವರ್ಣ |
|
ಶ್ರೀ ದರ್ಶನ್ ಕೆ.ಟಿ. |
ಮೀನುಗಾರಿಕೆ ಉಪನಿರ್ದೇಶಕರು, ಮಂಗಳೂರು |
ಸಹಕಾರ ಸಂಘಗಳ ಉಪನಿಬಂಧಕರು, ಉಡುಪಿ |
ಶ್ರೀ ರಾಮಚಂದ್ರ ಕುಂದರ್, |
ಶ್ರೀ ಸುಧೀರ್ ಶ್ರೀಯಾನ್ |
ಶ್ರೀ ದೇವಪ್ಪ ಕಾಂಚನ್ |
ಶ್ರೀ ರಾಮ ಕಾಂಚನ್ |
ಶ್ರೀ ಶಿವಾಜಿ.ಎಸ್. ಅಮೀನ್ |
ಶ್ರೀ ಚಂದ್ರಹಾಸ ಸುವರ್ಣ |
ಶ್ರೀ ಸುರೇಶ್ ಸಾಲ್ಯಾನ್ |
ಶ್ರೀ ನಾರಾಯಣ ಖಾರ್ವಿ |
ಶ್ರೀಮತಿ ಉಷಾರಾಣಿ |
ಶ್ರೀಮತಿ ಬೇಬಿ.ಎಚ್.ಸಾಲ್ಯಾನ್ |
ಶ್ರೀಮತಿ ಇಂದಿರಾ |
ಶ್ರೀ ಸುಧಾಕರ |
ಶ್ರೀ ಸತೀಶ್.ಆರ್. ಸಾಲ್ಯಾನ್ |
ಶ್ರೀಮತಿ ಸರಿತಾ |
|
|