ದೂರವಾಣಿ ಸಂಖ್ಯೆ: 0824- 2416511
ಇಮೇಲ್:fishmarkfedn@gmail.com

ಸೇವೆಗಳು

ಫೆಡರೇಶನ್ ಡೀಸಿಲ್ ಸಾಗಾಟಕ್ಕೆ 4 ಟ್ಯಾಂಕರ್‍ಗಳನ್ನು ಹೊಂದಿದ್ದು ಪಣಂಬೂರು I.ಔ.ಅ ಟರ್ಮಿನಲ್‍ನಿಂದ ಮಲ್ಪೆ, ಮಂಗಳೂರು ಮೀನುಗಾರಿಕಾ ಬಂದರುಗಳಲ್ಲಿ ಸಂಸ್ಥೆಯ ಡೀಸಿಲ್ ವಿತರಣ ಕೇಂದ್ರಗಳಿಗೆ ಪೂರೈಕೆ ಮಾಡುತ್ತಿದೆ. ಅಲ್ಲಿ ಮೀನುಗರರ ಬೋಟ್‍ಗಳಿಗೆ ಡೀಸಿಲ್ ನೀಡಲಾಗುತ್ತಿದೆ.

ಫೆಡರೇಶನ್ ಮಂಗಳೂರು ಮತ್ತು ಹಂಗಾರಕಟ್ಟಾ ಕೇಂದ್ರಗಳಲ್ಲಿ ಸದಸ್ಯರ ಬೋಟ್‍ಗಳಿಂದ ಸಿಗಡಿ ಮಾರಟ ಮಾಡುತ್ತಿದೆ. ಬೋಟ್‍ಗಳಿಗೆ ಐಸ್‍ನ್ನು ಒದಗಿಸುತ್ತಿದೆ. ಅಲ್ಲದೆ, ಬೋಟ್ ಮಾಲಕರಿಗೆ ಮೀನುಗಾರಿಕಾ ಸಲಕರಣೆ ಮತ್ತು ಬಿಡಿಭಾಗಗಳನ್ನು ಪೂರೈಸುತ್ತಿದೆ.

Scholarship Distribution

Conducting Health camps