ದೂರವಾಣಿ ಸಂಖ್ಯೆ: 0824- 2416511
ಇಮೇಲ್:fishmarkfedn@gmail.com

ಮಾಹಿತಿ ಹಕ್ಕು

ಮಾಹಿತಿ ಹಕ್ಕು ಅಧಿನಿಯಮ 2005 ರಡಿ ಪ್ರಕಟಣೆ :

ಮಾಹಿತಿ ಹಕ್ಕು ಅಧಿನಿಯಮ 2005 ರಡಿ ವ್ಯವಸ್ಥಾಪಕ ನಿರ್ದೇಶಕರು , ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಮಾರಾಟ ಫೆಡರೇಶನ್.ನಿ. ಮುಳಿಹಿತ್ಲು, ಬೋಳಾರ, ಮಂಗಳೂರು. 575001 , ಕಾಯ್ದೆಯ ಕಲಂ 2 ರಡಿ ಸಾರ್ವಜನಿಕ ಪ್ರಾಧಿಕಾರವಾಗಿದ್ದು ಸೆಕ್ಷನ್ 4 (1) ರಡಿ ಕೆಳಕಂಡ ಮಾಹಿತಿಯನ್ನು ಪ್ರಕಟಿಸಲಾಗಿದೆ.

1.ಸಂಘಟನೆ, ಪ್ರಕಾರ್ಯಗಳು, ಕರ್ತವ್ಯಗಳ ವಿವರಗಳು :
ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು ಇದು ದ.ಕ ಮತ್ತು ಉಡುಪಿ ಜಿಲ್ಲೆಗಳ ಪ್ರಾಥಮಿಕ ಮೀನುಗಾರಿಕಾ ಸಹಕಾರ ಸಂಘಗಳ ಫೆಡರೇಶನ್‍ಆಗಿ 1954 ರಲ್ಲಿ ದಿ. ಆರ್.ಡಿ. ಮೆಂಡನ್‍ರ ಅಧ್ಯಕ್ಷತೆಯಲ್ಲಿ, ದಿ. ಎಸ್.ಕೆ. ಅಮೀನ್‍ರವರು ಕಾರ್ಯದರ್ಶಿಯಾಗಿ ಸ್ಥಾಪಿಸಲ್ಪಟ್ಟಿತು.

ಈ ಸಂಸ್ಥೆಯ ಮುಖ್ಯ ಉದ್ಧೇಶಗಳು ಈ ಕೆಳಗಿನಂತಿವೆ :

  • ಸದಸ್ಯರ ಯಾಂತ್ರಿಕ ದೋಣಿಗಳು ಹಿಡಿದ ಮೀನನ್ನು ಮಾರಾಟ ಮಾಡುವುದು.
  • ಡೀಸಿಲ್, ಮೊಬಿಲ್ ಎಣ್ಣೆ, ಮೀನುಗಾರಿಕೆ ಸಲಕರಣೆಗಳ ವಿತರಣೆ.
  • ಯಾಂತ್ರಿಕ ಬೋಟ್‍ಗಳ ಇಂಜಿನ್‍ಗಳಿಗೆ ಬೇಕಾದ ಬಿಡಿ ಭಾಗಗಳ ಪೂರೈಕೆ.
  • ಸದಸ್ಯರಿಗೆ ಕಡಿಮೆ ದರದಲ್ಲಿ ಮಂಜುಗಡ್ಡೆಗಳನ್ನು ಒದಗಿಸುವುದು.
  • ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಸದÀಸ್ಯರಿಗೆ ಸಾಲ ಒದಗಿಸುವುದು.
  • ಕರ್ನಾಟಕ ಸರಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು.

ಸಂಸ್ಥೆಯು ಕರ್ನಾಟಕ ಸರಕಾರದ “ಎ”, 80,000 ಮೀನುಗಾರರನ್ನೊಳಗೊಂಡ 74 ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳನ್ನು “ಬಿ” ವರ್ಗದ ಸದಸ್ಯತ್ವ , 13194 ವೈಯಕ್ತಿಕ “ಸಿ” ಸದಸ್ಯರು (ಇದರಲ್ಲಿ 3661 ಪೂರ್ಣವಾಗಿ ಪಾವತಿಸಿದವರು), ಮತ್ತು 7629 “ಡಿ” ವರ್ಗ, ಹಾಗೂ 1361 “ಇ” ವರ್ಗದ ಸದಸ್ಯರನ್ನು ಹೊಂದಿರುತ್ತದೆ.

ಫೆಡರೇಶನನ್ನು 19 ಸದಸ್ಯರ ಆಡಳಿತ ಮಂಡಳಿಯು ನಿರ್ವಹಿಸುತ್ತಿದ್ದು ಇದರಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಗಳಿಂದ 3 ಪ್ರತಿನಿಧಿಗಳು, “ಸಿ” ವರ್ಗದ ಸದಸ್ಯರಿಂದ 12 ಪ್ರತಿನಿಧಿಗಳು, ಹಾಗೂ 3 ಸರ್ಕಾರಿ ಅಧಿಕಾರಿಗಳಿರುತ್ತಾರೆ. ಇದಲ್ಲದೆ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಒಬ್ಬ ಸದಸ್ಯರಿರುತ್ತಾರೆ.

ಪ್ರಸ್ತುತ ಇರುವ ನಿರ್ದೇಶಕರ ವಿವರ ಈ ಕೆಳಗಿನಂತಿದೆ :

1

ಶ್ರೀ ಯಶ್‍ಪಾಲ್ ಎ. ಸುವರ್ಣ,

ಅಧ್ಯಕ್ಷರು

“ಬಿ” ವರ್ಗ, ಮೀನು ಮಾರಾಟಗಾರರ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಪ್ರತಿನಿಧಿ

2

ಶ್ರೀ ಪುರುಷೋತ್ತಮ ಅಮೀನ್ ಉಳ್ಳಾಲ್,

ಉಪಾಧ್ಯಕ್ಷರು

“ಸಿ” ವರ್ಗದ ಸಾಮಾನ್ಯ ಕ್ಷೇತ್ರ

3

ಶ್ರೀ ಹರೀಶ್ ಕುಮಾರ್

ವ್ಯವಸ್ಥಾಪಕ ನಿರ್ದೇಶಕರು

ಸರಕಾರದ ಪ್ರತಿನಿಧಿ

4

ಶ್ರೀ ರಾಮಚಂದ್ರ ಕುಂದರ್

ನಿರ್ದೇಶಕರು

“ಸಿ” ವರ್ಗದ ಸಾಮಾನ್ಯ ಕ್ಷೇತ್ರ

5

ಶ್ರೀ ಎಂ. ದೇವಪ್ಪ ಕಾಂಚನ್

ನಿರ್ದೇಶಕರು

“ಸಿ” ವರ್ಗದ ಸಾಮಾನ್ಯ ಕ್ಷೇತ್ರ

6

ಶ್ರೀ ರಾಮ ಕಾಂಚನ್

ನಿರ್ದೇಶಕರು

“ಸಿ” ವರ್ಗದ ಸಾಮಾನ್ಯ ಕ್ಷೇತ್ರ

7

ಶ್ರೀ ಶಿವಾಜಿ ಎಸ್. ಅಮೀನ್

ನಿರ್ದೇಶಕರು

“ಸಿ” ವರ್ಗದ ಸಾಮಾನ್ಯ ಕ್ಷೇತ್ರ

8

ಶ್ರೀ ಸುರೇಶ್ ಸಾಲ್ಯಾನ್, ಮಲ್ಪೆ,

ನಿರ್ದೇಶಕರು

“ಸಿ” ವರ್ಗದ ಸಾಮಾನ್ಯ ಕ್ಷೇತ್ರ

9

ಶ್ರೀ ಚಿದಾನಂದ

ನಿರ್ದೇಶಕರು

“ಸಿ” ವರ್ಗದ ಸಾಮಾನ್ಯ ಕ್ಷೇತ್ರ

10

ಶ್ರೀಮತಿ ಉಷಾರಾಣಿ

ನಿರ್ದೇಶಕರು

“ಸಿ” ವರ್ಗದ ಹಿಂದುಳಿದ ವರ್ಗ ಕ್ಷೇತ್ರ

11

ಶ್ರೀ ಸುಧೀರ್ ಶ್ರೀಯಾನ್

ನಿರ್ದೇಶಕರು

“ಸಿ” ವರ್ಗದ ಹಿಂದುಳಿದ ವರ್ಗ ಕ್ಷೇತ್ರ

12

ಶ್ರೀಮತಿ ಇಂದಿರಾ,

ನಿರ್ದೇಶಕರು

“ಸಿ” ವರ್ಗದ ಮಹಿಳಾ ಮೀಸಲಾತಿ ಕ್ಷೇತ್ರ

13

ಶ್ರೀಮತಿ ಬೇಬಿ ಎಚ್. ಸಾಲ್ಯಾನ್,

ನಿರ್ದೇಶಕರು

“ಸಿ” ವರ್ಗದ ಮಹಿಳಾ ಮೀಸಲಾತಿ ಕ್ಷೇತ್ರ

14

ಶ್ರೀ ಸುಧಾಕರ್,

ನಿರ್ದೇಶಕರು

“ಸಿ” ವರ್ಗದ ಪರಿಶಿಷ್ಟ ಜಾತಿ ಕ್ಷೇತ್ರ

15

ಶ್ರೀ ಸತೀಶ್ ಆರ್. ಸಾಲ್ಯಾನ್, ಎರ್ಮಾಳ್ ತೆಂಕ

ನಿರ್ದೇಶಕರು

“ಬಿ” ವರ್ಗ, ತೆಂಕ ಎರ್ಮಾಳ್ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಪ್ರತಿನಿಧಿ

16

ಶ್ರೀ ಆನಂದ್ ಎ

ನಿರ್ದೇಶಕರು

“ಬಿ” ವರ್ಗ, ತಾರಾಪತಿ ಮೀನುಗಾರರ ಸ.ಸಂಘದ ಪ್ರತಿನಿಧಿ

17

ಸಹಕಾರ ಸಂಘಗಳ ಉಪನಿಬಂಧಕರು, ಉಡುಪಿ

ನಿರ್ದೇಶಕರು

ಸರಕಾರದ ಪ್ರತಿನಿಧಿ

18

ಮೀನುಗಾರಿಕಾ ಉಪನಿರ್ದೇಶಕರು, ಮಂಗಳೂರು

ನಿರ್ದೇಶಕರು

ಸರಕಾರದ ಪ್ರತಿನಿಧಿ

 

Section 4(1) (A)

Section 4(1)(b)(i)

Section 26(3)(b)