ದೂರವಾಣಿ ಸಂಖ್ಯೆ: 0824- 2416511
ಇಮೇಲ್:fishmarkfedn@gmail.com

ಬ್ಯಾಂಕಿಂಗ್ ಸೇವೆ

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮೀನುಗಾರರ ವಿವಿಧ ಕಲ್ಯಾಣ ಕಾರ್ಯಕ್ರಮಗಳೊಂದಿಗೆ ಸದಸ್ಯರಿಗಾಗಿ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸಿದೆ. ಸಂಸ್ಥೆಯು ಮೀನುಗಾರರಿಗೆ ಕೇಂದ್ರೀಕೃತ ಆರ್ಥಿಕ ಪರಿಹಾರವನ್ನು ನೀಡಲು ಶ್ರಮಿಸುತ್ತಿದೆ.  

ಮಲ್ಪೆ ಬ್ಯಾಂಕಿಂಗ್ ವಿಭಾಗವು ದಿನಾಂಕ :24-01-2017 ರಲ್ಲಿ ಆರಂಭವಾಗಿದೆ.

ಮಂಗಳೂರು ಬಂದರ್ ಬ್ಯಾಂಕಿಂಗ್ ವಿಭಾಗವು ದಿನಾಂಕ :01-06-2017 ರಲ್ಲಿ ಆರಂಭವಾಗಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
0824 – 2537340 – 341 / 0824 – 2416512 – 2442514
9164101390 / 9740690511
ಇ-ಮೇಲ್ : malpebanking@fishmark.in
mangalorebanking@fishmark.in